ಬೆಳಕಿನ ಗುಣಲಕ್ಷಣಗಳ
ಬೆಳಕಿನ ಗುಣಲಕ್ಷಣಗಳ 1. ಬೆಳಕು ಶಕ್ತಿಯ ರೂಪವಾಗಿದೆ. 2. ಬೆಳಕು ಯಾವಾಗಲೂ ಸರಳ ರೇಖೆಯಲ್ಲಿಯೇ ಚಲಿಸುತ್ತದೆ. 3. ಬೆಳಕಿನ ಪ್ರಸರಣಕ್ಕೆ ಯಾವದೇ ಮಾಧ್ಯಮ ಅಗತ್ಯವಿಲ್ಲ. ಇದು ನಿರ್ವಾತದ ಮೂಲಕವೂ ಸಹ ಚಲಿಸುತ್ತದೆ. 4. ನಿರ್ವಾತದಲ್ಲಿ ಬೆಳಕಿನ ವೇಗ (c =3×10*8…