ಭಾರತದಲ್ಲಿ ಶರಿಯಾ ಅನುಕೂಲಕರ ಹಲಾಲ್ ಹೂಡಿಕೆ ಮಾರ್ಗದರ್ಶಿ(Shariah investment)
ಭಾರತದಲ್ಲಿ ಇಸ್ಲಾಂ ಸಹೋದರರು ತಮ್ಮ ಆರ್ಥಿಕ ಭವಿಷ್ಯವನ್ನು ಉತ್ತಮಗೊಳಿಸಲು ಹೂಡಿಕೆ ಮಾಡುವಿಕೆ ತುಂಬಾ ಅಗತ್ಯವಾಗಿದೆ. ಆದರೆ, ಇಸ್ಲಾಂ ಧರ್ಮದ ನಿಯಮಗಳನ್ನು ಪಾಲಿಸುವ ಹೂಡಿಕೆ ಹೇಗೆ ಇರಬೇಕು ಎಂಬುದರ ಬಗ್ಗೆ ಬಹಳ ಅನುಮಾನಗಳಿವೆ. ಈ ಬ್ಲಾಗ್ ಪೋಸ್ಟ್‌ನಲ್ಲಿ, ಭಾರತೀಯ ಶೇರು ಮಾರುಕಟ್ಟೆಯಲ್ಲಿ ಶರಿಯಾ…